Shiva Prakash Reddy
Shiva Prakash Reddy
  • Видео 155
  • Просмотров 765 799

Видео

ಮಹಾಸಂಚು ಜಯಿಸಿದ ಹಿಂದೂ
Просмотров 2184 месяца назад
ಮಹಾಸಂಚು ಜಯಿಸಿದ ಹಿಂದೂ
ಕೋಲಾರಕ್ಕೆ ಬುಲೆಟ್ ಟ್ರೈನ್ || Bullet Train to Kolar
Просмотров 41 тыс.4 месяца назад
ಕೋಲಾರಕ್ಕೆ ಬುಲೆಟ್ ಟ್ರೈನ್ || Bullet Train to Kolar
ಚಿಂತಾಮಣಿ ರೈಲು ನಿಲ್ದಾಣಕ್ಕೆ ರಸ್ತೆ || Road to Chintamani Railway Station
Просмотров 12 тыс.4 месяца назад
ಚಿಂತಾಮಣಿ ರೈಲು ನಿಲ್ದಾಣಕ್ಕೆ ರಸ್ತೆ || Road to Chintamani Railway Station
6 ಲೇನ್ ಹೆದ್ದಾರಿಯಾಗಿ ಹೊಸಕೋಟೆ ಚಿಂತಾಮಣಿ ರಸ್ತೆ? || SH 82 to NH
Просмотров 21 тыс.4 месяца назад
6 ಲೇನ್ ಹೆದ್ದಾರಿಯಾಗಿ ಹೊಸಕೋಟೆ ಚಿಂತಾಮಣಿ ರಸ್ತೆ? || SH 82 to NH
Mahakuteshwar, Must visit place #india
Просмотров 324 месяца назад
Mahakuteshwar, Must visit place #india
ಗೌರಿಬಿದನೂರು ಚಿಕ್ಕಬಳ್ಳಾಪುರ ಹೊಸ ರೈಲ್ವೆ ಮಾರ್ಗ
Просмотров 26 тыс.4 месяца назад
ಗೌರಿಬಿದನೂರು ಚಿಕ್ಕಬಳ್ಳಾಪುರ ಹೊಸ ರೈಲ್ವೆ ಮಾರ್ಗ
ಹಿರಿಯರಿಗೆ ತಿರುಪತಿಯಲ್ಲಿ 2 ಘಂಟೆಯಲ್ಲಿ ದರ್ಶನ || Online ಬುಕಿಂಗ್ ಕಡ್ಡಾಯ
Просмотров 1645 месяцев назад
ಹಿರಿಯರಿಗೆ ತಿರುಪತಿಯಲ್ಲಿ 2 ಘಂಟೆಯಲ್ಲಿ ದರ್ಶನ || Online ಬುಕಿಂಗ್ ಕಡ್ಡಾಯ
ಜಂಗಮಕೋಟೆ ಬಳಿ 4 ಲೇನ್ ಫ್ಲೈಓವರ್ || ದೇವನಹಳ್ಳಿ ಕೋಲಾರ ರಸ್ತೆ
Просмотров 6 тыс.5 месяцев назад
ಜಂಗಮಕೋಟೆ ಬಳಿ 4 ಲೇನ್ ಫ್ಲೈಓವರ್ || ದೇವನಹಳ್ಳಿ ಕೋಲಾರ ರಸ್ತೆ
ಇಂಡೋನೆಶಿಯಾದಲ್ಲಿ ಟೊಮೇಟೊ ಬೆಳೆಯುವ ವಿಧಾನ, ಖರ್ಚು, ಮಾರಾಟದ ವಿವರ
Просмотров 4175 месяцев назад
ಇಂಡೋನೆಶಿಯಾದಲ್ಲಿ ಟೊಮೇಟೊ ಬೆಳೆಯುವ ವಿಧಾನ, ಖರ್ಚು, ಮಾರಾಟದ ವಿವರ
Tasting 13 Varieties of Coffee & Tea || Indonesia
Просмотров 275 месяцев назад
Tasting 13 Varieties of Coffee & Tea || Indonesia
ವೇಮಗಲ್ ನಲ್ಲಿ ಬರಲಿದೆ ಫ್ಲೈಓವರ್ || SH96
Просмотров 4,7 тыс.5 месяцев назад
ವೇಮಗಲ್ ನಲ್ಲಿ ಬರಲಿದೆ ಫ್ಲೈಓವರ್ || SH96
ಮುಸ್ಲಿಂ ಇಂಡೋನೆಶಿಯಾದ ಹಿಂದೂ ಡ್ರೈವರ್ ಒಬ್ಬರ ಮದುವೆ ಕಥೆ
Просмотров 1135 месяцев назад
ಮುಸ್ಲಿಂ ಇಂಡೋನೆಶಿಯಾದ ಹಿಂದೂ ಡ್ರೈವರ್ ಒಬ್ಬರ ಮದುವೆ ಕಥೆ
ಚಿಕ್ಕಬಳ್ಳಾಪುರ - ಚಿಂತಾಮಣಿ - ಮುಳಬಾಗಿಲು ರಸ್ತೆ 4 ಪಥವಾಗಲಿದೆ
Просмотров 74 тыс.5 месяцев назад
ಚಿಕ್ಕಬಳ್ಳಾಪುರ - ಚಿಂತಾಮಣಿ - ಮುಳಬಾಗಿಲು ರಸ್ತೆ 4 ಪಥವಾಗಲಿದೆ
4 Lane Flyover at H Cross || H ಕ್ರಾಸ್ ಬಳಿ ಫ್ಲೈಓವರ್
Просмотров 18 тыс.5 месяцев назад
4 Lane Flyover at H Cross || H ಕ್ರಾಸ್ ಬಳಿ ಫ್ಲೈಓವರ್
ಬೆಂಗಳೂರು-ಹೈದರಾಬಾದ್ Highway || ಹಳೇ ರಸ್ತೆಯೇ ಅಭಿವೃದ್ಧಿಯಾ ? ಅಥವಾ ಹೊಸ ಹೆದ್ದಾರಿಯಾ?
Просмотров 4,4 тыс.6 месяцев назад
ಬೆಂಗಳೂರು-ಹೈದರಾಬಾದ್ Highway || ಹಳೇ ರಸ್ತೆಯೇ ಅಭಿವೃದ್ಧಿಯಾ ? ಅಥವಾ ಹೊಸ ಹೆದ್ದಾರಿಯಾ?
Engine Oil Change at Shell Petrol Bunk
Просмотров 1456 месяцев назад
Engine Oil Change at Shell Petrol Bunk
ಶ್ರೀನಿವಾಸಪುರ - ಮದನಪಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಸಕಾಲ?
Просмотров 36 тыс.6 месяцев назад
ಶ್ರೀನಿವಾಸಪುರ - ಮದನಪಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಸಕಾಲ?
ಕೋಲಾರದಲ್ಲಿ ಅನಾಥವಾದ ಆಂಜನೇಯ ಸ್ವಾಮಿ || ಸರ್ಕಾರ ಅರ್ಚಕರ ಜಗಳ
Просмотров 1696 месяцев назад
ಕೋಲಾರದಲ್ಲಿ ಅನಾಥವಾದ ಆಂಜನೇಯ ಸ್ವಾಮಿ || ಸರ್ಕಾರ ಅರ್ಚಕರ ಜಗಳ
ಆಗಸದಿಂದ ಕೌಲಾಲಂಪುರ ನಗರದ ಸೌಂದರ್ಯ
Просмотров 436 месяцев назад
ಆಗಸದಿಂದ ಕೌಲಾಲಂಪುರ ನಗರದ ಸೌಂದರ್ಯ
Knee Pain relief || ನನ್ನ ಮೊಣಕಾಲು ನೋವು ಡಾಕ್ಟರ್ ಪರಿಹಾರ
Просмотров 466 месяцев назад
Knee Pain relief || ನನ್ನ ಮೊಣಕಾಲು ನೋವು ಡಾಕ್ಟರ್ ಪರಿಹಾರ
ಬೆಂಗಳೂರಿನಿಂದ ಊರಿಗೆ ಹೋಗುವವರಿಗೆ ಸೂಕ್ತ ಸೌಲಭ್ಯ ಬೇಕು
Просмотров 2386 месяцев назад
ಬೆಂಗಳೂರಿನಿಂದ ಊರಿಗೆ ಹೋಗುವವರಿಗೆ ಸೂಕ್ತ ಸೌಲಭ್ಯ ಬೇಕು
17 ದಿವಸ 3 ದೇಶಗಳ ಪ್ರವಾಸ || Singapore || Bali || Malayasia
Просмотров 776 месяцев назад
17 ದಿವಸ 3 ದೇಶಗಳ ಪ್ರವಾಸ || Singapore || Bali || Malayasia
Covid Confirmed Cases by Country
Просмотров 66 месяцев назад
Covid Confirmed Cases by Country
ಹಾಸನದ ಉತ್ತಮ ಫುಡ್ Street ವ್ಯವಸ್ಥೆ || Hassan Food Street
Просмотров 1786 месяцев назад
ಹಾಸನದ ಉತ್ತಮ ಫುಡ್ Street ವ್ಯವಸ್ಥೆ || Hassan Food Street
Dhanvik's Batting Practice
Просмотров 247 месяцев назад
Dhanvik's Batting Practice
India succesfully converts a Desert to Forest
Просмотров 2,8 тыс.7 месяцев назад
India succesfully converts a Desert to Forest
ಕರ್ನಾಟಕದ ಹೊಸ ಹೆದ್ದಾರಿಗಳು
Просмотров 1,5 тыс.7 месяцев назад
ಕರ್ನಾಟಕದ ಹೊಸ ಹೆದ್ದಾರಿಗಳು
Singapore Arrival Card ವಿವರಗಳು ಕನ್ನಡದಲ್ಲಿ
Просмотров 408 месяцев назад
Singapore Arrival Card ವಿವರಗಳು ಕನ್ನಡದಲ್ಲಿ
ಪೂರ್ವ ಭಾರತ ಪ್ರಯಾಣಕ್ಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಹೆಬ್ಬಾಗಿಲುಗಳಾಗಲಿವೆ
Просмотров 13 тыс.8 месяцев назад
ಪೂರ್ವ ಭಾರತ ಪ್ರಯಾಣಕ್ಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಹೆಬ್ಬಾಗಿಲುಗಳಾಗಲಿವೆ

Комментарии

  • @NagendraK-n9o
    @NagendraK-n9o 4 часа назад

    Pls number send madi brother location details beku

  • @TharigondaGopalakrishnaiah
    @TharigondaGopalakrishnaiah Месяц назад

    Chintamane to madanapalle ge tran root haki Kolar road bangarupet or chintamane devanalle root nale hakidaray yallaregu channage eratade

  • @Terabaap009
    @Terabaap009 Месяц назад

    Only central alli congress govt bandre matra this project will get success

  • @shaikmastanvali5625
    @shaikmastanvali5625 2 месяца назад

    Bangalore to kadapa via madanapalle will be good ..

  • @SujathaSujatha-j1d
    @SujathaSujatha-j1d 2 месяца назад

    Hi Anna thanks for information Anna please Kolar to mulbagal New railway line works please tell one video Anna

  • @Okchandu
    @Okchandu 2 месяца назад

    I am from Andhra Pradesh vayalpadu sir Kadapa to Bangalore railway line pending working 12years

  • @rangegowda3076
    @rangegowda3076 3 месяца назад

    Tell me the station location of mysore

  • @chinnadora5705
    @chinnadora5705 3 месяца назад

    నిజామా సార్..

  • @venkateshr6117
    @venkateshr6117 3 месяца назад

    ಬಹಶಃ ೨೧೨೪ ಕ್ಕೆ ಅಂದರೆ ೧೦೦ ವರ್ಷಕ್ಕೆ ಬರಬಹುದಾ?೨೦೫೧ ಮೊದಲ ಹಂತ ಅಂತಾ ಅವರೇ ಹೇಳಿದ್ದಾರೆ .ನಂತರ ಎರಡನೇ ಹಂತ.ಯೋಚಿಸಬಹುದಲ್ಲಾ.ಈಗ ಹುಟ್ಟಿರುವ ಮಗೂ ಸಹಾ ನೋಡಲಾರ,ನೋಡಿ ಏನು ಮಾಡೋದು,ನಿರುಧ್ಯೋಗಿಗಳ ಸಂಖ್ಯೆ ಎಲ್ಲೆ ಮೀರಿದೆ.ಕಳ್ಳತನ,ಲೂಟಿ ಮಾಡೋನು ಮಾತ್ರ ಬುಲೆಟ್ ಟ್ರೈನ್ ಏರಬಲ್ಲ. ಇದು ನಮ್ಮ ವ್ಯವಸ್ತೆ,ಬುಲೆಟ್ ಬಿಡೋದರಲ್ಲಿ ನಮ್ಮ ಕೇಂದ್ರ ಸರಕಾರ ಯಾವತ್ತೂ ಮುಂದೆ.ಸರಕಾರಿ ಆಸ್ತಿಗಳನ್ನು ಮಾರಿದ್ದಾಯಿತು,೨ ಲಕ್ಷ ಕೋಟಿ ಸಾಲ ಮುಟ್ಟಿದ್ದಾಯಿತು,೧೦೦ ರೂ ಪೆಟ್ರೋಲ್ ದರ ದಾಟಿ ಎಂದೋ ಮುಂದಕ್ಕೋಗಿದ್ದಾಯಿತು.ಡಾಲರ್ ದರ ೮೪ ದಾಟಿದ್ದು ಆಯಿತು,ಸಾಧನೆಗಳಿಗೇನು ಕಡಿಮೆಯೇ, ಬೆಲೆಗಳು ಮುಂದಕ್ಕೆ ತಳ್ಳೋದು ಇವರಿಗೆ ಕರಗತ,ಲಕ್ಷಾಂತರ ಕೋಟಿ ಲೂಟಿ ಇವರ ಮರ್ಮ,ಇಡಿ,ಐಟಿ,ಸಿಬಿಐ ಇವರ ಬೊಂಬೆಗಳಾದವು.ಏನು ಉಳಿಸಿದ್ದಾರೆ ಬೇವಾರ್ಸಿಗಳು.ತಾವು ಮಾಡೋದು ಬೇರೆಯವರ ಮೇಲೆ ತಳ್ಳೋದು ಇವರ ಧರ್ಮ. ಥೂ

  • @pavanprabhu4870
    @pavanprabhu4870 3 месяца назад

    Hello sir.. Very great information. But government should take a step. In madanapalli road there iz station sir.. Its not vayalpadu.

  • @indrajithgowda3113
    @indrajithgowda3113 3 месяца назад

    ಇದು ನಿಜ ನಮ್ಮ ಹಳ್ಳಿಯಲ್ಲಿ ರೈಲ್ವೇ ಅವರು ಸರ್ವೇ ಮಾಡಿದರೆ ಡಿಸಿ ಕಚೇರಿಯಲ್ಲಿ ಮೀಟಿಂಗ್ ಸಹ ನಡೆದಿದೆ

  • @KrishnaKumar-dr6re
    @KrishnaKumar-dr6re 3 месяца назад

    1:43 😅

  • @nagrajnraj8021
    @nagrajnraj8021 3 месяца назад

    Very nice and excellent👍 your plan and sugguseon Plz fastly improve sir This root is very useful for everyone Thanks a lot 🙏

  • @munirajuvraju9015
    @munirajuvraju9015 4 месяца назад

    Edu setal giwrnament

  • @vrkrishnappa6258
    @vrkrishnappa6258 4 месяца назад

    ಎಲ್ಲಾ ಅಭಿವೃದ್ಧಿ ಮಾತ್ರ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಯೋಜನೆ ಯೋಜನೆ ಈಗ ಮಾತ್ರ ಎಲ್ಲಾ ರಾಜ್ಯ ಸರ್ಕಾರಗಳು ನಾನು ನೀಡಿದ್ದೇನೆ ನಾನು ಬಿಲ್ಡಪ್ ಮಾಡಿದ್ದೇನೆ

  • @vrkrishnappa6258
    @vrkrishnappa6258 4 месяца назад

    ವಿಶ್ವ ಸಂಖ್ಯೆಯ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ 67 ಲಕ್ಷ ಕಿಲೋಮೀಟರ್ ರಸ್ತೆಗಳ ಅಭಿವೃದ್ಧಿ ನಿತಿನ್ ಗಡ್ಕರಿ ತಂಡ ಮಾತ್ರ

  • @venkateshg1489
    @venkateshg1489 4 месяца назад

    One more lie of this year.

  • @manojreddykv3643
    @manojreddykv3643 4 месяца назад

    City olge wards na road ready madkke heli bro , roads worst poor development chintamani yav MLA bandru enu madlla , sariyagi traficc vesvate illa , bypass madidre transportation ge help agutte apmc ge

  • @ananda6624
    @ananda6624 4 месяца назад

    First chinthamani to hoskute road work

  • @kalamallaramanareddy7414
    @kalamallaramanareddy7414 4 месяца назад

    Brother need your number

    • @ShivaprakshReddybk
      @ShivaprakshReddybk 4 месяца назад

      Hi please share your number or email. I will connect with you

  • @krishnamurhymurhy869
    @krishnamurhymurhy869 4 месяца назад

    ಇದು ನೀನ ಮರಿ ಮಕ್ಕಳ ಕಾಲಕ್ಕೆ ಆಗುತ್ತೋ ಇಲ್ವೋ ನೋಡ್ಕೋ

    • @ShivaprakshReddybk
      @ShivaprakshReddybk 4 месяца назад

      ಯಾರ ಕಾಲಕ್ಕಾದ್ರೂ ಆಗಲಿ, ಆದ್ರೆ ಒಳ್ಳೇದು. ಆಗದಿದ್ದರೆ ಪ್ರಪಂಚ ಏನೂ ಮುಳಗೊಗೋದಿಲ್ಲ.

  • @gopalswamyar8185
    @gopalswamyar8185 4 месяца назад

    ಈ ರೋಡ್ ನಲ್ಲಿ ನಿಮ್ಮ ಜಮೀ ನು ಇರಬೇಕು ಅಲ್ವಾ

    • @ShivaprakshReddybk
      @ShivaprakshReddybk 4 месяца назад

      ಹೌದು, ನಮ್ ಜಮೀನಿಗೆ ಈಗಾಗಲೇ ಟಾರ್ ರಸ್ತೆ ಇದೆ. ನಾನು ಈ ಜಾಗವನ್ನು ಹತ್ತಿರದಿಂದ ನೋಡಿರೋದ್ರಿಂದ ನನಗೆ ಇಲ್ಲಿ ಎರಡೂ ರಸ್ತೆ ಲಿಂಕ್ ಮಾಡಕ್ಕೆ ಅವಕಾಶ ಇದೆ ಅನ್ನಿಸ್ತು. ಇದಕ್ಕಿಂತಲೂ ಒಳ್ಳೇ ಕಡೆ ಸಂಪರ್ಕ ಸಾಧ್ಯವಾದರೆ ಅಲ್ಲೇ ಮಾಡ್ಲಿ. No Objection 😊

  • @ananda6624
    @ananda6624 4 месяца назад

    ಫಸ್ಟ್ ಚಿಂತಾಮಣಿಯಿಂದ ಬಾಗೇಪಲ್ಲಿಗೆ ಹೋಗುವ ರೋಡ್ ದೊಡ್ಡದಾಗಿ ಮಾಡ್ಸಿದ್ರೆ ಹೈವೇ ನ್ಯಾಷನಲ್ ಹೈವೇ ಆಗುತ್ತೆ

    • @ShivaprakshReddybk
      @ShivaprakshReddybk 4 месяца назад

      ಸರ್, ಬಾಗೇಪಲ್ಲಿ ರಸ್ತೆ ವಿಸ್ತರಣೆ ಆಗಬೇಕು, ಆದ್ರೆ NH ಈಗಲೇ ಆಗೋದು doubt. ಇನ್ನು ಹೆಚ್ಚಿನ ಟ್ರಾಫಿಕ್ density ಇರೋ ಹೊಸಕೋಟೆ ಚಿಂತಾಮಣಿ ರಸ್ತೆ NH upgradation ಗೆ ಕಾಯ್ತಾ ಇದೆ.

    • @ananda6624
      @ananda6624 4 месяца назад

      @@ShivaprakshReddybk sir I'm daily going to banglore your answer correct but rod work not in five years

    • @ShivaprakshReddybk
      @ShivaprakshReddybk 4 месяца назад

      @@ananda6624 ಮುಂದಿನ ಚುನಾವಣೆ ಅಷ್ಟೊತ್ತಿಗೆ ರಸ್ತೆ ಕಾಮಗಾರಿ ಮುಗಿಯುತ್ತೆ ಅನ್ನೋ ನಿರೀಕ್ಷೆ ಇದೆ. ನೋಡೋಣ ಜನರ ಒತ್ತಡ, ಜನಪ್ರತಿನಿಧಿಗಳ ಆಸಕ್ತಿ ಮುಖ್ಯ

  • @sudhakarnagireddy
    @sudhakarnagireddy 4 месяца назад

    Shiva sir, your analysis is awesome. Your route map for north bypass is exactly what is required.

    • @ShivaprakshReddybk
      @ShivaprakshReddybk 4 месяца назад

      Thank you. I will also try to convince our representatives to look into this opportunity. Request you all to demand for it🙏

  • @ChandraChari-oh2oq
    @ChandraChari-oh2oq 4 месяца назад

    The road is already taken for survey need not worry about the bypass road,TQ for your public interest

    • @sudhakarnagireddy
      @sudhakarnagireddy 4 месяца назад

      Chandra sir, I didn’t understand your statement. Which department has done the survey on what basis? Could you please elaborate more so that would be beneficial for many people.

    • @ShivaprakshReddybk
      @ShivaprakshReddybk 4 месяца назад

      Could you please share more details

  • @RAMESH-xn8gy
    @RAMESH-xn8gy 4 месяца назад

    Super

  • @RAMESH-xn8gy
    @RAMESH-xn8gy 4 месяца назад

    Malur road madce

  • @RAMESH-xn8gy
    @RAMESH-xn8gy 4 месяца назад

    Malur bypass made

  • @ashokcr5349
    @ashokcr5349 4 месяца назад

    Yes sir it is very useful

  • @manjunathakpmanjunathakp423
    @manjunathakpmanjunathakp423 4 месяца назад

    Brother, need your number

  • @HSYD
    @HSYD 4 месяца назад

    In 2050🤣🥺

  • @ashokm2119
    @ashokm2119 4 месяца назад

    ಇದು NH 234 ಅಲ್ಲವಾ

    • @ShivaprakshReddybk
      @ShivaprakshReddybk 4 месяца назад

      ಅದು ಹಳೆಯ ನಂಬರ್. ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಬದಲಿಸಲಾಗಿದೆ.

  • @chidanandadore9493
    @chidanandadore9493 4 месяца назад

    NH150A BALLari jewarigi❤️ro

  • @nadafnajeernadafnajeer
    @nadafnajeernadafnajeer 4 месяца назад

    2051 ಇನ್ನೂ 26..ಕಾಯ್ ಬೇಕು

  • @ANILKUMAR.R
    @ANILKUMAR.R 4 месяца назад

    ಉತ್ತಮ ಮಾಹಿತಿ 🎉

  • @manjunathgt9851
    @manjunathgt9851 4 месяца назад

    Please stop posting such clips with information that is not validated. You are talking about the 'wish lists' and 'demands' which are not even acknowledged by the railways. SWR has the worst record in presenting proposals to railway board and pursuing them. Day dreaming does not help

    • @ShivaprakshReddybk
      @ShivaprakshReddybk 4 месяца назад

      Dear Manjunath, for your kind information, National High Speed Rail Corporation Ltd (nhsrcl.in/en/home) is the nodal agency in India for Bullet Trains and not SWR . Below are the links to news articles from major News outlets about the upcoming Chennai Mysore High Speed Rail. I suggest you to please google before deciding if an information is based on fact or if its fake. 1. timesofindia.indiatimes.com/city/bengaluru/high-speed-rail-corridor-with-stops-at-whitefield-and-electronics-city/articleshow/111971521.cms 2.starofmysore.com/mysuru-chennai-bullet-train-project-fourfold-payout-for-land-acquisition-kolar-dc/ 3. www.thehindu.com/news/national/karnataka/kolar-farmers-to-get-compensation-of-4-times-value-of-land-given-for-chennai-bengaluru-mysuru-high-speed-rail-project/article68432879.ece

    • @ShivaprakshReddybk
      @ShivaprakshReddybk 4 месяца назад

      nhsrcl.in/sites/default/files/2023-09/NHSRCL%20Journey%202023_For%20Website.pdf Please refer Page 4 from above link.

  • @sambhasivamjagadishan9563
    @sambhasivamjagadishan9563 4 месяца назад

    Shiva shankar reddy its may be day dream. Kindly provide double line Bangar pet yelhanka double line. Than you thing what's the track certification of Indian railway. Than tel boklay news. Its your day dream.

    • @ShivaprakshReddybk
      @ShivaprakshReddybk 4 месяца назад

      Bangarpet Yelahanka Doubling is getting prioritized and I believe it will be implemented in next 4-5 years. Chennai Mysore Bullet train project is a project with national importance and will definitely get priority. One of my friend from Bangarpet Taluq mentioned that preliminary survey part is already done and stone pillars are installed to mark the land required for project.

  • @channigaramaiahc5189
    @channigaramaiahc5189 4 месяца назад

    ಜೈ ಮೋದಿಜಿ

  • @venkateshr6117
    @venkateshr6117 4 месяца назад

    ರೈಲು ಬಿಡೋದು ಅಂದ್ರೆ ಇದೇ ಇರಬಹುದು.ಯೋಜನೆಗಳನ್ನು ಘೋಷಿಸಿದರಾಯಿತು. ಸೂಲಿಬೆಲೆಯ ಎಂಗ್ ಪುಂಗ್ಲಿ ಐದು ವರ್ಷಗಳ ಹಿಂದೆಯೇ ಬೆಂಗಳೂರಿನಿಂದ ಮಂಗಳೂರಿಗೆ ಬುಲೆಟ್ ಟ್ರೈನ್ ಬಿಟ್ಟು ಬೆಳಿಗ್ಗೆ ತಿಂಡಿ ತಿನ್ನೋದು ಸಂಜೆ ಬರೋದು ಚಿಟಿಕೆ ಹಾಕೋದರಲ್ಲಿ ಪ್ರಯಾಣ ಬೆಂಗಳೂರಿಂದ ಮಂಗಳೂರಿಗೆ,ಮಂಗಳೂರಿಂದ ಬೆಂಗಳೂರಿಗೆ ವರ್ಷವಲ್ಲ ಕೆಲವೇ ದಿನಗಳಲ್ಲಿ ಅಂದಿದ್ದ ಶತ ಮೂರ್ಖ.ಮೋದಿ ಒಂದು ಸ್ವಿಚ್ ನಲ್ಲಿ ದೇಶದ ಎಲ್ಕಾ ಆಸ್ಪತ್ರೆಗಳ ಲಿಂಕ್ ತಗೊಂಡು ಅರ್ಧ ಘಂಟೆಯಲ್ಲಿ ಇಂತಾ ಮಾತ್ರೆ ಕೊಡು ಇಂತಾ ಓಷದಿ ರೋಗಿಗೆ ಕೊಡು ಅಂತಾ ವೈಧ್ಯರಿಗೆ ಹೇಳ್ತಿದ್ದ ಅಂತಾ ಇದೇ ಎಂಗ್ ಪುಂಗ್ಲೀ ಊಸು ಬಿಟ್ಟಿದ್ದ. ಈಗ ಬೇರೆಯವರಿಂದ ಮತ್ತೆ ಶುರುವಾಯ್ತಲ್ಲಪ್ಪ. ಇದೇನಾ ಈನಾಲಾಯಕ್ ಗಳ ಕೆಲಸ. ಮಾಡಬೇಕಾದ ಒಂದು ಸಣ್ಣ ಕೆಲಸಾನು ಮಾಡಲಾಗದ ನಾಲಾಯಕ್ ಗಳು ಮಾತಿನಲ್ಲಿ ಮುತ್ತು ರತ್ನ ವಜ್ರಗಳನ್ನೇ ಉದುರಿಸಿ ಬಿಡ್ತಾರೆ.

  • @SujathaSujatha-j1d
    @SujathaSujatha-j1d 4 месяца назад

    Hi Anna thanks for information Anna please Kolar to mulbagal New railway line works please tell me Anna

  • @subhujaruvatha68
    @subhujaruvatha68 4 месяца назад

    Well presented 🎉

  • @vireshks9787
    @vireshks9787 4 месяца назад

    ನಮ್ಮ ಭಾರತ ದೇಶದಲ್ಲಿ ಶ್ರೀ ನರೇಂದ್ರ ಮೋದಿ ಇರೋವರ್ಗು ದೇಶದ ಎಲ್ಲಾ ಟ್ರೈನ್ ಗಳು ನಮ್ಮ ಭಾರತ ದೇಶದಲ್ಲಿ ಸಂಚರಿಸುತ್ತವೆ ನರೇಂದ್ರ ಮೋದಿ ಅಲ್ಲದೆ ಇನ್ಯಾರೇ ಇದ್ದರು ಎಲೆಕ್ಟ್ರಿಕ್ ಟ್ರೈನ್ ಸಹ ಸಂಚರಿಸುತ್ತಿದ್ದವು ಎಂದು ಅನುಮಾನವಾಗುತ್ತಿತ್ತು ನರೇಂದ್ರ ಮೋದಿ ಕಿ ಜೈ ಜೈ ಶ್ರೀ ರಾಮ್ ಜೈ ಹಿಂದ್ ಜೈ ಜವಾನ್ ಜೈ ಕಿಸಾನ್

  • @vireshks9787
    @vireshks9787 4 месяца назад

    ಬುಲೆಟ್ ಟ್ರೈನ್ ನಲ್ಲಿ ಎಲ್ಲರೂ ಪ್ರಯಾಣಿಸುವಂತಾಗಲಿ. ಆದಷ್ಟೂ ಬೇಗ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿ ಎಂದು ಆಶಿಸುತ್ತೇನೆ ನಮ್ಮ ದೇಶ ನಮ್ಮ ರೈಲು

  • @ashokcr5349
    @ashokcr5349 4 месяца назад

    Chelur road very worst heavy traffic road should be extended to siddepalli cross vargu agbeku

    • @ShivaprakshReddybk
      @ShivaprakshReddybk 4 месяца назад

      ಇತ್ತೀಚಿಗೆ ಚೇಳೂರು ರಸ್ತೆಯನ್ನು ಸಿದ್ದೇಪಲ್ಲಿ ಕ್ರಾಸ್ ವರಗೆ ಸುಮಾರು 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಜಿಲ್ಲಾ ಉಸ್ತುವಾರಿ ಮಂತ್ರಿ Dr MC ಸುಧಾಕರ್ ರವರು ಮತ್ತು MP ಮಲ್ಲೇಶ್ ಬಾಬುರವರು ಗುದ್ದಲಿ ಪೂಜೆ ನೆರವೇರಿಸಿದರು. ಈ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಪ್ರಯತ್ನ ನಡೆಯುತ್ತಿದೆ

  • @indrajithgowda3113
    @indrajithgowda3113 4 месяца назад

    ಭೂ ಸ್ವಾಧೀನ ಪ್ರಕ್ರಿಯೆ ಯಾವಾಗ ಮಾಡ್ತಾರೆ ಕೆಲಸ ಶುರು ಆದಮೇಲೆ ಮಾಡುತ್ತಾರೆ ಇಲ್ಲ ಮೊದಲೇ ಮಾಡುತ್ತರ😊

  • @venkateshareddypm6341
    @venkateshareddypm6341 4 месяца назад

    ಬೇಗ ಬುಲೆಟ್ ಟ್ರೈನ್ ಬಂದರೆ ನಮ್ಮ ಕೇ ಎಚ್ ಮುನಿಯಪ್ಪನವರನ್ನೇ ರಾಜಕೀಯದಿಂದ ನಿವೃತ್ತಿಗೊಳಿಸಿ ಡ್ರೈವರನ್ನಾಗಿ ಮಾಡಬಹುದು.

  • @KcSrinathKcSridhar-um9jy
    @KcSrinathKcSridhar-um9jy 4 месяца назад

    ಸರ್ ನಮಸ್ತೇ ಮುಳಬಾಗಿಲು ದಿಂದ ಬೆಂಗಳೂರು ರಾಜ್ಯಕ್ಕೆ ಯಾವಾಗ ರೈಲ್ವೆ ರಸ್ತೆ ಆಗುತ್ತೆ ಸರ್ ಮತ್ತೇ ಯಾವಾಗ ರೈಲು ಸಂಚಾರ ಆಗುತ್ತೆ ಸರ್ ಈ ವಿಷಯ ರೈಲ್ವೆ ಸಚಿವ ಸರ್ ರವರಿಗೆ ತಿಳಿಸಿ ಸರ್ ಇದು ನನ್ನ ಮನವಿ ಸರ್

  • @thyagarajlahsettypnthyagar3458
    @thyagarajlahsettypnthyagar3458 4 месяца назад

    ನಮ್ಮ ಜೀವ ಇರೋ ಒಳಗೆ ಬರುತ್ತ

  • @ವಿಶ್ವನವನಿರ್ಮಾಣ

    ಒಳ್ಳೇದು devalop 🎉🎉🎉🎉🎉😊

  • @ವಿಶ್ವನವನಿರ್ಮಾಣ

    ಬೇಗ ಪ್ರಾಜೆಕ್ಟ್ ಶುರುವಾಗಲಿ